ಕಷ್ಟಕ್ಕೆ ಪ್ರತಿಫಲ ಸಿಗುತ್ತೆ ಅನ್ನೋದಕ್ಕೆ ಇವನೇ ಸಾಕ್ಷಿ | IPL2020 | RR | RAJASTHAN ROYALS

2019-12-21 233

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗಾಗಿ ನಡೆದ ಆಟಗಾರರ ಹರಾಜಿನಲ್ಲಿ ಉತ್ತರ ಪ್ರದೇಶದ ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಗಮನಾರ್ಹ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ಪಾಲಾಗಿದ್ದಾರೆ.

Yashasvi Jaiswal has grabbed all the headlines with a blockbuster move to the Rajasthan Royals (RR) in the Indian Premier League (IPL) 2020 auction held in Kolkata on Thursday. The 17-year-old who used to sell street food to earn a living has become a millionaire overnight by sealing a record transfer deal with the 2008 champions in Indian domestic league's biggest extravaganza - the IPL 2020, scheduled for a kickstart next year.